30 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ, ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು. ಮತ್ತಾಯನು 5:16
ಕರ್ತನಿಂದ ಅಬಿಷೇಕಿಸಲ್ಪಟ್ಟವನಾಗಿರುವಾತನು ನಾಯಕನಾಗಿಯೂ ಎಲ್ಲರ ಮೇಲಿರುವವನೂ, ಹತ್ತು ಸಾವಿರ ಮಂದಿಯೊಳಗೆ ಪ್ರಮುಖನು ಮತ್ತು ಸೌಂದರ್ಯ ಉಳ್ಳವನು ಎಂಬದು ಎಷ್ಟು ಸತ್ಯವೋ ಹಾಗೆಯೇ ಈಗಿನ ಜೀವನದಲ್ಲಿ ಕರ್ತನ ಜೊತೆಯಲ್ಲಿ ನಿಕಟವರ್ತಿಗಳಾಗಿದ್ದ ಕರ್ತನ ದೇಹದ ಸದಸ್ಯರೆಲ್ಲರೂ, ಇಡೀ ಪ್ರಪಂಚಕ್ಕೆ ಕರ್ತನನ್ನು ರಾಜನನ್ನಾಗಿ ಘೋಷಿಸುವ ಮೊದಲು, ಅದರ ವಿಶಾಲವಾದ ಮಹತ್ವವುಳ್ಳ ಗುಣವನ್ನು ಕರ್ತನು ಪರಿಗಣಿಸಿ ಮಾನವ ಜನಾಂಗವನ್ನು ಆಳ್ವಿಕೆ ಮಾಡಲು ಆರಿಸಿಕೊಂಡಿರುವದು ಅಷ್ಟರಮಟ್ಟಿಗೆ ಸತ್ಯವಾಗಿದೆ. ಇವರು ಕರ್ತನ ಜೊತೆಯಲ್ಲಿದ್ದವರು ಎಂಬದನ್ನು ಇವರ ವಿಶಾಲ ಹೃದಯ ಉಚ್ಚಮಟ್ಟದ ನೈತಿಕ ಗುಣ ಹಾಗೂ ಸ್ವಸ್ಥ ಮನಸ್ಸು ಇವರ ಬುದ್ಧಿಗೆ ಗೊತ್ತಾಗಿ ಆಗ ಜನರು ಇವರನ್ನು ಪ್ರಶಂಸಿಸುವರು-Z ’03, 206 R3218

